ಐಪಿಎಲ್ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲಿ ಒಂದು ಆದರೆ ನಿನ್ನೆ ನಡೆದ ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಆದ ಒಂದು ಘಟನೆ ಐಪಿಎಲ್ಗೆ ನಾಚಿಕೆಗೇಡು ಮಾಡುವಂತೆ ಮಾಡಿದೆ. <br /> <br />Chennai Super Kings batter Devon Conway could not review an LBW call on Thursday as Mumbai did not have the technology available due to power outage